ಪ್ರವೇಶ ವಿಚಾರಣೆ ಫಾರ್ಮ್
Academic Year 2026 - 27

*ಈ ಕ್ಷೇತ್ರಗಳು ಕಡ್ಡಾಯವಾಗಿದೆ

ಬೆಂಗಳೂರಿನ ಪ್ರಮುಖ ಸಿಬಿಎಸ್ಇ ಶಾಲೆ ಆಗಿರುವ ವಿಬ್ಗ್ಯೋರ್‌ ರೈಸ್ - ಪಣತ್ತೂರು, ಶೈಕ್ಷಣಿಕ ಶ್ರೇಷ್ಠತೆ, ಗಣನೀಯ ಸಾಧನೆಗಳು ಮತ್ತು ಮಕ್ಕಳಿಗೆ ಸಮಗ್ರ ಶೈಕ್ಷಣಿಕ ಅನುಭವವನ್ನು ನೀಡಲು ಬದ್ಧವಾಗಿದೆ. ನಮ್ಮ ವಿಶ್ವದರ್ಜೆಯ ಮೂಲಸೌಕರ್ಯ, ಆಧುನಿಕ ಸೌಲಭ್ಯಗಳು ಮತ್ತು ಸ್ವಚ್ಛ ನಿರ್ಮಲ ಪರಿಸರವು ಅತ್ಯುತ್ತಮ ಬಾಲ್ಯ ಶಿಕ್ಷಣ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಬೆಂಬಲ ನೀಡುತ್ತವೆ.

ಶೈಕ್ಷಣಿಕ ಚುಟವಟಿಕೆಗಳು:
ಬಹಳ ಪರಿಣತಿಯಿಂದ ರೂಪಿಸಿರುವ ಪಠ್ಯಕ್ರಮವು ಗಾರ್ಡ್ನರ್‌ನ ಮಲ್ಟಿಪಲ್ ಇಂಟೆಲಿಜೆನ್ಸಸ್ ಥಿಯರಿ, ಬ್ಲೂಮ್‌ರ ಟ್ಯಾಕ್ಸಾನಮಿ ಮತ್ತು ಕೋಲ್ಬ್‌ ರ ಅನುಭವಾತ್ಮಕ ಕಲಿಕಾ ಸಿದ್ಧಾಂತಗಳಂತಹ ಕಲಿಕಾ ವಿಧಾನಗಳನ್ನು ಒಳಗೊಂಡಿದ್ದು, ಸಮೃದ್ಧ ಶೈಕ್ಷಣಿಕ ಅನುಭವವನ್ನು ಒದಗಿಸುತ್ತದೆ. ಪ್ರತೀ ಮಗುವಿನ ವಿಶಿಷ್ಟ ಕೌಶಲ್ಯಗಳನ್ನು ಪೋಷಿಸುವುದು, ಪ್ರಯೋಗಶೀಲತೆ, ಅಭಿವ್ಯಕ್ತಿ ಮತ್ತು ಸುಧಾರಣೆಗೆ ಅವಕಾಶಗಳನ್ನು ನೀಡುವ ಮೂಲಕ ಅವರನ್ನು ಭವಿಷ್ಯಕ್ಕೆ ಸಿದ್ಧಗೊಳಿಸುವುದು ವಿಬ್ಗ್ಯೋರ್‌ ರೈಸ್ ಶಾಲೆಯಲ್ಲಿನ ನಮ್ಮ ಮುಖ್ಯ ಗುರಿಯಾಗಿದೆ. ನಮ್ಮ ಸಮಗ್ರ ವಿಧಾನ, ಅತ್ಯುತ್ತಮ ಪರಿಣತ ಶಿಕ್ಷಕರು, ತರಬೇತುದಾರರು ಮತ್ತು ಕ್ಷೇತ್ರ ತಜ್ಞರು ಹಾಗೂ ಅತ್ಯಾಧುನಿಕ ಸೌಲಭ್ಯಗಳಿಂದಾಗಿ ನಾವು ಪಣತ್ತೂರಿನ ಅತ್ಯುತ್ತಮ ಸಿಬಿಎಸ್ಇ ಶಾಲೆಗಳಲ್ಲಿ ಒಂದಾಗಿ ಹೊರಹೊಮ್ಮಿದ್ದೇವೆ.

ಕ್ಯಾಂಪಸ್:
ವಿಬ್ಗ್ಯೋರ್‌ ರೈಸ್ ಪಣತ್ತೂರಿನ ಕ್ಯಾಂಪಸ್ ಅತ್ಯುತ್ತಮವಾದ ವಿನ್ಯಾಸ ಮತ್ತು ವಿಶಾಲ ಪರಿಸರವನ್ನು ಹೊಂದಿದ್ದು, ಪುಟಾಣಿ ಮನಸ್ಸುಗಳನ್ನು ಬೆಳೆಸಲು ಅತ್ಯಂತ ಸೂಕ್ತ ವಾತಾವರಣ ಹೊಂದಿದೆ. ಸಂವಾದಾತ್ಮಕ ಮತ್ತು ಸಹಯೋಗದ ಕಲಿಕೆಗೆ ಪ್ರೋತ್ಸಾಹ ನೀಡಲು ಆಧುನಿಕ ಕಂಪ್ಯೂಟರ್ ಮತ್ತು ವಿಜ್ಞಾನ ಪ್ರಯೋಗಾಲಯಗಳು, ಎಲ್ಲಾ ವಯಸ್ಸಿಗೂ ತಕ್ಕಂತಹ ಪುಸ್ತಕಗಳಿರುವ ದೊಡ್ಡ ಗ್ರಂಥಾಲಯ, ಸ್ವಚ್ಛ ಊಟದ ಕ್ಯಾಂಟೀನ್, ಜಿಮ್ನಾಷಿಯಂ, ಮಕ್ಕಳ ಆಟದ ಮೈದಾನ, ಫುಟ್‌ಬಾಲ್ ಮೈದಾನ, ಸ್ಕೇಟಿಂಗ್ ರಿಂಕ್, ಸಂಗೀತ ಕೊಠಡಿ ಇತ್ಯಾದಿ ಸೌಲಭ್ಯಗಳು ಲಭ್ಯವಿದೆ. ವಿಶೇಷವಾಗಿ ಎಲ್ಲಾ ವಿಬ್ಗ್ಯೋರ್‌ ಗ್ರೂಪ್ ನ ಶಾಲೆಗಳಲ್ಲೂ ತರಬೇತಿ ಪಡೆದ ವೈದ್ಯಕೀಯ ಸಿಬ್ಬಂದಿ ಇರುವ ಸಂಪೂರ್ಣ ಸುಸಜ್ಜಿತ ವೈದ್ಯಕೀಯ ಸೇವಾ ವಿಭಾಗ ಇದೆ.

ಪಠ್ಯೇತರ ಚಟುವಟಿಕೆಗಳು:
ವಿಬ್ಗ್ಯೋರ್ ರೈಸ್ ಶಾಲೆಯಲ್ಲಿ ಕಲಿಕೆ ಕೇವಲ ತರಗತಿ ಕೊಠಡಿಗಳಿಗೆ ಮಾತ್ರ ಸೀಮಿತವಾಗಿರುವುದಿಲ್ಲ. ನಾವು ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಅರಿತುಕೊಳ್ಳಲು ಮತ್ತು ಆಸಕ್ತಿಗಳನ್ನು ಬೆಳೆಸಿಕೊಳ್ಳಲು ನೇಚರ್ಸ್ ಕ್ಲಬ್, ಗ್ರೀಡರ್ಸ್ ಕ್ಲಬ್, ವಿಬ್ಗ್ಯೋರ್‌ ಮಾಡೆಲ್ ಯುನೈಟೆಡ್ ನೇಷನ್ಸ್ (ವಿಬ್ಗ್ಯೋರ್‌ ಮನ್), ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮ ಮತ್ತು ವಿಬ್ಗ್ಯೋರ್‌ ವೈವಾ ಸೇರಿದಂತೆ ವಿವಿಧ ಕ್ಲಬ್‌ಗಳು ಮತ್ತು ಕಾರ್ಯಕ್ರಮಗಳ ಮೂಲಕ ಪ್ರೋತ್ಸಾಹ ನೀಡುತ್ತೇವೆ.ಕಲಿಕಾ ಸಿದ್ಧಾಂತ
ವಿಬ್ಗ್ಯೋರ್‌ ಗ್ರೂಪ್ ನ ಶಾಲೆಗಳಲ್ಲಿ ನಾವು ನಿರಂತರವಾಗಿ ಬೆಳವಣಿಗೆ ಹೊಂದುವ ಶೈಕ್ಷಣಿಕ ಪ್ರಕ್ರಿಯೆಗಳ ಮೂಲಕ ಮಕ್ಕಳಿಗೆ ಜೀವಮಾನಕ್ಕೆ ಒದಗಿ ಬರುವ ಕಲಿಕೆಯನ್ನು ಒದಗಿಸುತ್ತೇವೆ. ನಮ್ಮ ಶೈಕ್ಷಣಿಕ ಸಿದ್ಧಾಂತವು ಸ್ವಯಂಶಿಸ್ತು, ಸಮಯ ನಿರ್ವಹಣೆ, ಸಹಕಾರ ಇತ್ಯಾದಿ ಗುಣಗಳನ್ನು ಬಿತ್ತುತ್ತದೆ ಮತ್ತು ಕಂಠಪಾಠದ ಬದಲಿಗೆ ಸ್ವಯಂ ಕಲಿಕೆಯ ಮಕ್ಕಳನ್ನಾಗಿ ರೂಪಿಸುತ್ತದೆ. ನಿರಂತರ ಮೌಲ್ಯಮಾಪನದ ಮೂಲಕ ಶ್ರೇಷ್ಠತೆಯ ಮಾನದಂಡವನ್ನು ಯಾವಾಗಲೂ ಎತ್ತರಿಸುತ್ತಾ ಹೋಗುತ್ತೇವೆ.

ನಿಮ್ಮ ಮಗುವಿನ ಉಜ್ವಲ ಭವಿಷ್ಯದ ಒಂದು ನೋಟ!
ವಿಬ್‌ಗಯೋರ್ ರೈಸ್ ಪಣತ್ತೂರು ಇಲ್ಲಿದೆ!

ವಿಡಿಯೋ ಮಾರ್ಗದರ್ಶಿ
ವಿಬ್‌ಗಯೋರ್ ರೈಸ್ ಬಗ್ಗೆ ತಿಳಿಯಿರಿ ಬೆಂಗಳೂರು (CBSE)
ಶೈಕ್ಷಣಿಕ

ಬೋರ್ಡ್ ಮತ್ತು ಗ್ರೇಡ್ ವಿವರಗಳು
ಹೆಚ್ಚು ತಿಳಿಯಿರಿ
ನೀಡಲಾದ ವಿಷಯಗಳು
ಹೆಚ್ಚು ತಿಳಿಯಿರಿ
ಸೌಲಭ್ಯಗಳು
ಹೆಚ್ಚು ತಿಳಿಯಿರಿ
ಕ್ರೀಡೆ ಮತ್ತು ಕಲೆ
ಹೆಚ್ಚು ತಿಳಿಯಿರಿ
ಕೆಫೆಟೇರಿಯಾ ಮೆನು
ಹೆಚ್ಚು ತಿಳಿಯಿರಿ
ಸಮಯದ ವಿವರಗಳು
ಹೆಚ್ಚು ತಿಳಿಯಿರಿ
ಸಿಬಿಎಸ್ಇ ಕಡ್ಡಾಯ ಬಹಿರಂಗಪಡಿಸುವಿಕೆ
ಹೆಚ್ಚು ತಿಳಿಯಿರಿ
ವರ್ಗಾವಣೆ ಪ್ರಮಾಣಪತ್ರ
ಹೆಚ್ಚು ತಿಳಿಯಿರಿ
ನಿಮ್ಮ ಮಗುವಿಗೆ ಸರಿಯಾದ ಪ್ರಿ-ಸ್ಕೂಲ್ ಅನ್ನು ಹುಡುಕುತ್ತಿದ್ದೀರಾ?
Play School to Sr.KG

ಪರಿಸರ ಪ್ರಿಸ್ಕೂಲ್ ಅನ್ನು ಭೇಟಿ ಮಾಡಿ Bengaluru

ಬೆಂಗಳೂರು ರಲ್ಲಿ ವಿಬ್‌ಗಯೋರ್ ಶಾಲೆಗಳನ್ನು ಹುಡುಕಿ
VIBGYOR Rise ಪಣತ್ತೂರು
Survey No. 84/3, Panathur Main Road, Next To Vaswani Reserve Apartment, Panathur Post, Bangalore East Taluk, Bengaluru- 560 103

Locate us

VIBGYOR GROUP OF SCHOOLS

A leading & growing network of CBSE, CISCE & CIE schools across India with a long-term commitment to the holistic development of students.

15 Cities | 40 Schools

EXPLORE A WHOLE NEW WORLD

SCHOOLS NEAR YOU
Top